Thursday, October 23, 2008

ತನು ಮನ ಮಥನಕ್ಕೆ ಸ್ವಾಗತ

ಎಲ್ಲವನ್ನೂ ಬದಿಗಿಟ್ಟು , ವಿಠಲನ ಪಾದವೊಂದನ್ನೇ ಗಮನದಲ್ಲಿಟ್ಟು ನಿಮ್ಮ ಎದೆಯಾಳದಿಂದ ಹೊಮ್ಮುವ ನುಡಿಮುತ್ತುಗಳ ಮಾಲೆ ಮಾಡಿ ವಿಠ್ಠಲನಿಗರ್ಪಿಸಿ ಅದರಂದವನು ಆನಂದಿಸಿ . ಸತ್ಯದ ಹೊಳಪಿರಲಿ , ಆತ್ಮದ ನಯವಿರಲಿ ,ಸ್ವಾನುಭವದ ವರ್ಣವಿರಲಿ ಈ ಮಾಲೆಯಲ್ಲಿ . ಶುಭ ಹಾರೈಕೆಗಳೊಂದಿಗೆ ರಾಘವೇಂದ್ರ ವಿಠ್ಠಲ ಪ್ರಿಯೆ

No comments:

Post a Comment